ನಿಮ್ಮ ಡಿಜಿಟಲ್ ಮಾರ್ಗದರ್ಶಿ – BuzzSeema
ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ , ಎಸ್‌ಇಒ, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಟಿಪ್ಸ್ ಕಲಿಯಿರಿ!
ನನ್ನ ಹೆಸರು ಸೀಮಾ. ನಾನು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಆಸಕ್ತಿಯುಳ್ಳ ಕನ್ನಡ ಬ್ಲಾಗರ್. ಈ ವೆಬ್‌ಸೈಟ್‌ನಲ್ಲಿ ನಾನು ನಿಮಗೆ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಕೊಡುತ್ತೇನೆ.” ನಿಮ್ಮ ವ್ಯವಹಾರ, ಬ್ರಾಂಡ್ ಅಥವಾ ವೈಯಕ್ತಿಕ ಬ್ರ್ಯಾಂಡ್‌ನ್ನು ಆನ್ಲೈನ್‌ನಲ್ಲಿ ಕನ್ನಡದಲ್ಲಿ ನಿರ್ಮಿಸಲು ಸಹಾಯ ಮಾಡುತ್ತೇನೆ. ಡಿಜಿಟಲ್ ಮಾರ್ಕೆಟಿಂಗ್, ಆನ್‌ಲೈನ್ ಗಳಿಕೆ ಹಾಗೂ ಬ್ಲಾಗಿಂಗ್ ಕುರಿತು ಕನ್ನಡದಲ್ಲಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಬರೆಯಲಾಗಿದೆ.

ಎಸ್‌ಇಒ (SEO)
ಗೂಗಲ್‌ನಲ್ಲಿ ನಿಮ್ಮ ವೆಬ್‌ಸೈಟ್ ಹೇಗೆ ರ್ಯಾಂಕ್ ಆಗುತ್ತದೆ ಎಂಬುದನ್ನು ಕಲಿಯಿರಿ. .
ಕಂಟೆಂಟ್ ಕ್ರಿಯೇಷನ್
ಉತ್ತಮ ಬ್ಲಾಗ್‌ಗಳು, reels ಮತ್ತು ವೀಡಿಯೋ ಹೇಗೆ ರಚಿಸಬೇಕು ಎಂಬುದನ್ನು ಕಲಿಯಿರಿ.
ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್
Instagram, Facebook ಮತ್ತು YouTube ಮೂಲಕ ಬ್ರಾಂಡ್ ಬೆಳೆಯಿಸುವ ಮಾರ್ಗಗಳು.
ಆನ್ಲೈನ್‌ನಲ್ಲಿ ಹಣ ಗಳಿಸುವ ಮಾರ್ಗಗಳು
ಬ್ಲಾಗಿಂಗ್, ಫ್ರೀಲಾನ್ಸ್ ಮತ್ತು affiliate marketing ಮೂಲಕ ಆದಾಯ ಗಳಿಸುವ ವಿಧಾನಗಳು.
ನನ್ನ ಬಗ್ಗೆ
ಡಿಜಿಟಲ್ ಮಾರ್ಕೆಟಿಂಗ್ ತಜ್ಞೆ
ನಮಸ್ಕಾರ! ನಾನು ಸೀಮಾ – BuzzSeema.com ನ ಸ್ಥಾಪಕಿ ಮತ್ತು ಲೇಖಕಿ.
ಡಿಜಿಟಲ್ ಮಾರ್ಕೆಟಿಂಗ್, ಬ್ಲಾಗಿಂಗ್ ಮತ್ತು ಆನ್ಲೈನ್ ಹಣ ಗಳಿಸುವ ಮಾರ್ಗಗಳಲ್ಲಿ ನನ್ನಿಗೆ ಆಸಕ್ತಿ ಇದೆ. ಈ ವೆಬ್‌ಸೈಟ್ ಮೂಲಕ ನಾನು ಕನ್ನಡಿಗರಿಗೆ ಈ ವಿಷಯಗಳ ಕುರಿತು ಸರಳ ಮತ್ತು ಉಪಯುಕ್ತ ಮಾಹಿತಿ ನೀಡಲು ಉದ್ದೇಶಿಸಿದೆ.
ನೀವು ಈ ಪಠ್ಯಗಳನ್ನು ಓದಿ ನಿಮ್ಮ Knowledge ಹೆಚ್ಚಿಸಿಕೊಳ್ಳಿ ಮತ್ತು ನಿಮ್ಮ ಸ್ವಂತ ಡಿಜಿಟಲ್ ಪ್ರಾಜೆಕ್ಟ್ ಪ್ರಾರಂಭಿಸಿ!
ಮತ್ತಷ್ಟು ವಿಷಯಗಳಿಗಾಗಿ ನನ್ನ ಬ್ಲಾಗ್ ಓದಿ ಮತ್ತು Instagram @Seemashazu ಗೆ ಫಾಲೋ ಮಾಡಿ 😊

ನನ್ನನ್ನು ಸಂಪರ್ಕಿಸಿ
ನೀವು ನನ್ನೊಂದಿಗೆ ಸಂಪರ್ಕಕ್ಕೆ ಬರಲು ಬಯಸುತ್ತೀರಾ? ಯಾವುದೇ ಪ್ರಶ್ನೆ, ಸಲಹೆ ಅಥವಾ ಸಹಯೋಗಕ್ಕಾಗಿ ನನ್ನನ್ನು ಈ ಕೆಳಗಿನ ಮಾಹಿತಿಯ ಮೂಲಕ ಸಂಪರ್ಕಿಸಿ:
📧 Email: seemanami2439@gmail.com
📱 Phone / WhatsApp: +91 9148265794
📸 Instagram: https://www.instagram.com/seemashazu
🌐 ವೆಬ್‌ಸೈಟ್: https://buzzseema.com